ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ

ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ  ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್‌ ಎತ್ತರದಲ್ಲಿದೆ. ಮಳೆಗಾಲದ ಪ್ರಾರಂಭದಿಂದ ಬೇಸಿಗೆ ಮುಗಿಯುವವರೆಗೆ ಎಲ್ಲಾ ಕಾಲಗಳಲ್ಲೂ ನೋಡಿ ಮೈಮರೆಯಬಹುದಾದ ಈ ಭೀಮನಗುಡ್ಡ ಸಿದ್ಧಾಪುರ ತಾಲೂಕಿನಿಂದ ನಾಲ್ವತ್ತು ಕಿಲೋ ಮೀಟರ್‌ ದೂರದ ನಿಲ್ಕುಂದ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ನೆರೆಯ ಶಿರಸಿ ತಾಲೂಕುಕೇಂದ್ರದಿಂದ ೩೦ ಕೀಲೋಮೀಟರ್‌ ದೂರದ ಈ ಭೀಮನಗುಡ್ಡ ಸಿದ್ಧಾಪುರ ಮತ್ತು … Continue reading ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ