ಉ.ಕ. ಎಲ್ಲೆಲ್ಲೂ ಸೊಬಗಿದೆ….uttar kannada tourist-spots

ಎಲ್ಲೆಂದರಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಈಗ ಸುಗ್ಗಿ.ನಿರಂತರ ಮಳೆಯ ನಂತರ ಕಣ್ಣು ಬಿಟ್ಟಿರುವ ಸೂರ್ಯ ಬೆಳಕು ಚೆಲ್ಲಿ ಜಲಪಾತಗಳ ಸೊಬಗನ್ನು ಹೆಚ್ಚಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಈ ಪರಿಸರ, ಜಲಪಾತ, ಮಳೆಗಾಲದ ವಾತಾವರಣ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ಉಣಬಡಿಸುತ್ತಿದೆ. ಜಾಗೃತಿ, ಎಚ್ಚರಿಕೆ, ಜವಾಬ್ಧಾರಿಗಳಿಂದ ಪ್ರವಾಸಿಗರು ವರ್ತಿಸಿದರೆ ಅಪಾಯದ ಸಾಧ್ಯತೆ ಕಡಿಮೆ. ಮಲೆನಾಡು, ಅರೆ ಬಯಲುಸೀಮೆ,ಕರಾವಳಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಪರಿಸರ ವೈವಿಧ್ಯ ಇಲ್ಲಿಯ ಜನಜೀವನ, ಪ್ರವಾಸಿ ಸೊಬಗನ್ನು ಹೆಚ್ಚಿಸಿದೆ. ನೆನಪಿಡಿ ಆಗಸ್ಟನಿಂದ ಫೆಬ್ರುವರಿ ತಿಂಗಳುಗಳ ಒಳಗಿನ … Continue reading ಉ.ಕ. ಎಲ್ಲೆಲ್ಲೂ ಸೊಬಗಿದೆ….uttar kannada tourist-spots