ಟಿ.ಎಂ.ಎಸ್.‌ ಗೆ ಹತ್ತು ಕೋಟಿಗೂ ಅಧಿಕ ಲಾಭ

ಸಿದ್ಧಾಪುರದ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ತನ್ನ ಇತಿಹಾಸದಲ್ಲೇ ಹೆಚ್ಚಿನ ಲಾಭ ಗಳಿಸುವ ಮೂಲಕ ದಾಖಲೆ ಮಾಡಿದೆ. ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ಸಂಸ್ಥೆಯ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ೨೦೨೨-೨೩ ನೇ ಸಾಲಿನಲ್ಲಿ ಟಿಎಂಎಸ್‌ ಒಟ್ಟೂ ಹತ್ತು ಕೋಟಿ ೮೩ ಲಕ್ಷ ೬೪೫೯೬ ರೂ . ಲಾಭ ಗಳಿಸಿದ್ದು ೭ ಕೋಟಿ ೭೮ ಲಕ್ಷ೬೪ ೫೯೬ ರೂ. ನಿಕ್ಕಿ ಲಾಭ ಗಳಿಸಿದೆ ಎಂದರು. ಆ೨೧ ರ ಸೋಮುವಾರ … Continue reading ಟಿ.ಎಂ.ಎಸ್.‌ ಗೆ ಹತ್ತು ಕೋಟಿಗೂ ಅಧಿಕ ಲಾಭ