ಹೆಗಡೆ ಅಭಿಮಾನಿಗಳಿಂದ ಜನ್ಮದಿನಾಚರಣೆ

ಸಿದ್ದಾಪುರರಾಷ್ಟçನಾಯಕ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹೆಗಡೆಯವರ ೯೮ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ವೃತ್ತದಲ್ಲಿರುವ ಹೆಗಡೆಯವರ ನಾಮಫಲಕವನ್ನು ಸಿಂಗರಿಸಿ, ಅದಕ್ಕೆ ಪೂಜೆಸಲ್ಲಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.ಆರ್.ಎಸ್.ಭಟ್ ಸ್ವಸ್ತಿಕ್ ಟ್ರೇರ‍್ಸ,ಗಣಪತಿ ಶರ್ಮ ದೊಡ್ಡನೆ, ಎಂ.ವಿ.ಹೆಗಡೆ ಗೌರಿಗುಂಡಿ,ಎ0.ಎಸ್.ಹೆಗಡೆ ಶಾಂತಿಕಾ0ಬಾ , ಪಪಂ ಮಾಜಿ ಸದಸ್ಯೆ ವೀಣಾ ಗೌಡರ್, ಶ್ರೀಧರ ಕೊಂಡ್ಲಿ, ವಾಸು ಕೊಂಡ್ಲಿ,ತೇಜು ಹೊಸೂರ,ವಿನಾಯಕ ಕೊಂಡ್ಲಿ,ಯಶವoತ ಅಪ್ಪಿಬೈಲ್,ಶ್ರೀಪಾದ ನಾಯ್ಕ ದೇವಾಸ, ಶ್ರೇಯಸ್ ಕೊಂಡ್ಲಿ,ಧನುಶ್ ಕೊಂಡ್ಲಿ ಮುಂತಾದವರಿದ್ದರು.