ಛೆ, ಹೀಗಾಗಬಾರದಿತ್ತು! ನಟಿ ರಮ್ಯಾ ವಿಚಾರದ ಸ್ಫಷ್ಟನೆ

ಬೆಳ್ಳಂಬೆಳಗ್ಗೆ ರಮ್ಯಾ ಅಭಿಮಾನಿಗಳಿಗೆ ಶಾಕ್; ಹೃದಯ ಸ್ತಂಭನದಿಂದ ನಟಿ ಸಾವಿನ ವದಂತಿ ಸುಳ್ಳು! ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಇಂದು ಕನ್ನಡದ ನಟಿ ರಮ್ಯಾ ಸಾವಿನ ವದಂತಿಗಳು ಅಭಿಮಾನಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದವು. ಆದರೆ, ಈ ವದಂತಿಗಳು ಆಧಾರರಹಿತ ಎಂಬುದು ದೃಢಪಟ್ಟಿದೆ. ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಇಂದು ಕನ್ನಡದ ನಟಿ ರಮ್ಯಾ … Continue reading ಛೆ, ಹೀಗಾಗಬಾರದಿತ್ತು! ನಟಿ ರಮ್ಯಾ ವಿಚಾರದ ಸ್ಫಷ್ಟನೆ