ವಾಜಗದ್ದೆಯಲ್ಲಿ ೩೬ ಅಲ್ಲ ೬೩ ನಾಟಕ ಪ್ರದರ್ಶನ

ಸಿದ್ದಾಪುರರಂಗಭೂಮಿಯ ಹಿರಿಮೆ ಬಹುದೊಡ್ಡದು. ರಂಗಸಂಸ್ಥೆಯನ್ನು ಸಂಘಟಿಸಿ, ಅದರ ಮೂಲಕ ನಾಟಕ ಪ್ರದರ್ಶಿಸುವದು ಸುಲಭದ ಕಾರ್ಯವಲ್ಲ. ಗ್ರಾಮೀಣ ಪ್ರದೇಶದಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯನ್ನು ಎಲ್ಲೆಡೆ ಪಸರಿಸುವ ರಂಗ ಸೌಗಂಧದ ಕಾರ್ಯ ನಿಜಕ್ಕೂ ಶಾಘ್ಲನೀಯ ಎಂದು ಸಾಂಸ್ಕೃತಿಕ ಚಿಂತಕ ಗೋಪಾಲ ಹೆಗಡೆ ಹುಲೀಮನೆ ಹೇಳಿದರು.ಅವರು ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಾಲಯ ಆಡಳಿತ ಮಂಡಳಿ, ಶ್ರೀ ದುರ್ಗಾ ವಿನಾಯಕ ಕೃಷಿಕ ಯುವಕ ಸಂಘ, ಶ್ರೀ ದುರ್ಗಾವಿನಾಯಕ ಯಕ್ಷಮಿತ್ರ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಸೆ.೮ರಂದು ಆಯೋಜಿಸಿದ ರಂಗ ಸೌಗಂಧ … Continue reading ವಾಜಗದ್ದೆಯಲ್ಲಿ ೩೬ ಅಲ್ಲ ೬೩ ನಾಟಕ ಪ್ರದರ್ಶನ