ತಳಿಸಂರಕ್ಷಕನೆಂದು ಮಾನ್ಯತೆ ಪಡೆದ ಗ್ರಾಮೀಣ ರೈತ ರಮಾಕಾಂತ ಹೆಗಡೆ

ತಾನಾಯಿತು ತನ್ನ ಕೆಲಸವಾಯಿತು ಎಂದು ತೆರೆಮರೆಯಲ್ಲಿ ಕೃಷಿ ಕಾಯಕ ಮಾಡುವುದು ಗ್ರಾಮೀಣ ರೈತನ ಸ್ವಭಾವ. ಹೀಗೆ ತನ್ನಷ್ಟಕ್ಕೆ ತಾನೇ ತೋಟಗಾರಿಕೆ ಮಾಡುತ್ತಾ ಕಾಳುಮೆಣಸು ಬೆಳೆದು ಸಸಿಯ ನರ್ಸರಿ ಮಾಡಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ರೈತರೊಬ್ಬರಿಗೆ ಈಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಸಿದ್ಧಾಪುರ ತಾಲೂಕಿನ ಕುಗ್ರಾಮ ಕಾನಸೂರು ಬಳಿಯ ಕೋಡ್ಸರ ಹುಣಸೆಕೊಪ್ಪದ ರೈತ ರಮಾಕಾಂತ ಹೆಗಡೆ ತನ್ನ ತೋಟದಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಾ ಕಾಳುಮೆಣಸಿನ ಸಸಿ ಮಾಡುವ ನರ್ಸರಿ ಪ್ರಾರಂಭಿಸಿ ಪ್ರಯೋಗಕ್ಕಿಳಿಯುತ್ತಾರೆ. ಈ ಪ್ರಯೋಗದಲ್ಲಿ ದೊರೆತ ಸಿಗಂದಿನಿ … Continue reading ತಳಿಸಂರಕ್ಷಕನೆಂದು ಮಾನ್ಯತೆ ಪಡೆದ ಗ್ರಾಮೀಣ ರೈತ ರಮಾಕಾಂತ ಹೆಗಡೆ