ಅತಿ ಸಾಮಾನ್ಯ ಕುಟುಂಬದ ಹುಡುಗರೇ ಹೀಗೆ ಅವರಿವರನ್ನು ನೋಡಿ ʼಏನೋ ಮಾಡಬೇಕು, ಎಂದುಕೊಂಡು ಹೊರಟು ಬಿಡುತ್ತಾರೆ. ನಂತರ ಬದುಕು ಅವರನ್ನು ಎಲ್ಲೋ ಮುಟ್ಟಿಸಿ ಮಜಾ ನೋಡು ಎನ್ನುತ್ತದೆ. ಇಂಥ ಸಹಸ್ರಾರು ಜನರಂತೆ ಓಡಿ ಹೋದವರು ನಮ್ಮೂರಿನ ಕಾನಗೋಡು ಪರಮೇಶ್ವರ ಭಾಗವತ, ಬೇಡ್ಕಣಿ ಕೃಷ್ಣಾಜಿ, ಹೆಮ್ಮನಬೈ ಲ್ ರಾಮಚಂದ್ರ, ಇವರಲ್ಲಿ ಇಂದು ನಮ್ಮನ್ನಗಲಿದ ರಾಮಚಂದ್ರ ಭಾಗವತ ಹೆಮ್ಮನಬೈಲು ವಿಶೇಶ ವ್ಯಕ್ತಿಯಾಗಿ ಕಾಣುತ್ತಾರೆ. ರಸ್ತೆ ಸಂಪರ್ಕ, ಮೂಲಭೂತ ಅನುಕೂಲಗಳೇ ಇಲ್ಲದ ಹೆಮ್ಮನಬೈಲ್ ಎನ್ನುವ ಕುಗ್ರಾಮದ ಹುಡುಗನಿಗೆ ಅಜ್ಜ- ಅಪ್ಪ, ಮನೆತನದಿಂದ … Continue reading ಈ ಪ್ರೀತಿ ರಾಮಚಂದ್ರರನ್ನು ಘಟ್ಟ ಹತ್ತಿಸಿತು, ಗುಡ್ಡ ಇಳಿಸಿತು, ಕಡಲು ಕಾಣಿಸಿತು! ಹಾಡಿಸಿತು, ದಣಿಸಿತು, ಕುಣಿಸಿತು,ಮಲಗಿಸಿತು.!
Copy and paste this URL into your WordPress site to embed
Copy and paste this code into your site to embed