ಕಾಳೇನಳ್ಳಿ ಬಳಿ ಕಂಡ ಕಾಡೆಮ್ಮೆ ಮನುಷ್ಯರನ್ನು ನೋಡಿ ಮಾಡಿದ್ದೇನು?

ಕಾಡು ಪ್ರಾಣಿಗಳು ನಾಡಿಗೆ ಬರುವುದು ಅಪರೂಪವೇನಲ್ಲ. ಆದರೆ ಇಂದು ಮುಂಜಾನೆ ೮ರಿಂದ ೯ ರ ನಡುವೆ ಶಿರಸಿ-ಸಿದ್ಧಾಪುರ ರಸ್ತೆಯ ಕಾಳೇನಳ್ಳಿ (ನಾಣಿಕಟ್ಟಾ) ಬಳಿ ಕಂಡ ಕಾಡೆಮ್ಮೆ ತನ್ನ ನಡವಳಿಕೆಯಿಂದ ಆಶ್ಚರ್ಯ ಮೂಡಿಸಿದೆ. https://samajamukhi.net/wp-admin/post.php?post=19377&action=edit ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಕಾಡುಹಂದಿ,ಕಾಡೆಮ್ಮೆ,ಜಿಂಕೆಗಳು ಕಾಣಸಿಗುತ್ತವೆ. ಆದರೆ ಈ ಕಾಡುಕೋಣ,ಕಾಡುಕೋಣಗಳಷ್ಟು ಆರಾಂ ಆಗಿ ಓಡಾಡುವ ವನ್ಯಮೃಗಗಳು ಕಾಣಸಿಗುವುದು ಅಪರೂಪ. ಇಂದು ಬೆಳಿಗ್ಗೆ ಕಾಳೇನಳ್ಳಿ ಬಳಿ ಪ್ರತ್ಯಕ್ಷವಾದ ಈ ಕಾಡುಕೋಣ ನಿರ್ಭಯದಿಂದ ಓಡಾಡಿದ್ದಷ್ಟೇ ಅಲ್ಲದೆ ಸ್ಥಳೀಯರು ನಾಡ ಎಮ್ಮೆಗಳಿಗೆ … Continue reading ಕಾಳೇನಳ್ಳಿ ಬಳಿ ಕಂಡ ಕಾಡೆಮ್ಮೆ ಮನುಷ್ಯರನ್ನು ನೋಡಿ ಮಾಡಿದ್ದೇನು?