ವಿಚಿತ್ರ ಕವಿತೆ!

ವಿಚಿತ್ರ ಕವಿತೆ!——————-ರಾತ್ರಿಹೊಳೆವ ಕವಿತೆಹಗಲ ಕೈಗೆ ಎಟಕುತ್ತಿಲ್ಲ ಕೈಗೆಎಟುಕಿದ ಕವಿತೆಬಾಯಿಗೆ ದಕ್ಕುತ್ತಿಲ್ಲ ದಕ್ಕಿದಬಂಡಾಯ ಕವಿತೆಅಕ್ಷರಶಃ ಅರಗಿಸಿಕೊಳ್ಳಲಾಗುತ್ತಿಲ್ಲ ಕರಗಿನದಿಯಾದ ಕವಿತೆಕಡಲಿಗೂ ನುಂಗಲಾಗುತ್ತಿಲ್ಲ. ಕೆ‌.ಬಿ‌.ವೀರಲಿಂಗನಗೌಡ್ರ.ರೇಖಾಚಿತ್ರRaghavendra Nayaka