ಕುತೂಹಲ ಕೆರಳಿಸಿದ ಅಮೀರ್ಖಾನ್‌ , ತಾರೆ ಜಮೀನ್‌ ಪರ್‌ ನಂತರ ಮತ್ತೊಂದು ಅಂಥದ್ದೇ ಹೆಸರಿನ ಚಿತ್ರ!

ಮುಂದಿನ ಚಿತ್ರದ ಹೆಸರು ಘೋಷಿಸಿದ ಅಮೀರ್ ಖಾನ್, ಯಾವುದದು? ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ ‘ತಾರೆ ಜಮೀನ್ ಪರ್’, ತಮ್ಮ ಭಾವನಾತ್ಮಕ ನಟನೆ ಮತ್ತು ಚೊಚ್ಚಲ ನಿರ್ದೇಶನದ ಚಿತ್ರವದು. ಅದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು, ಈಗಲೂ ಆ ಚಿತ್ರವನ್ನು ನೋಡುವವರಿದ್ದಾರೆ. ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ ‘ತಾರೆ ಜಮೀನ್ ಪರ್’, ತಮ್ಮ ಭಾವನಾತ್ಮಕ ನಟನೆ ಮತ್ತು ಚೊಚ್ಚಲ ನಿರ್ದೇಶನದ ಚಿತ್ರವದು. ಅದು … Continue reading ಕುತೂಹಲ ಕೆರಳಿಸಿದ ಅಮೀರ್ಖಾನ್‌ , ತಾರೆ ಜಮೀನ್‌ ಪರ್‌ ನಂತರ ಮತ್ತೊಂದು ಅಂಥದ್ದೇ ಹೆಸರಿನ ಚಿತ್ರ!