ಈಡಿಗರು ಮತ್ತು ಮಾದಿಗರು ಈಚಲ ಮರವನ್ನು ಮಾತಂಗಿ ಎಂದೇ ಪೂಜಿಸುತ್ತಾರೆ

ಶಾಕ್ತಪಂಥದ ಈಡಿಗರು ತಮ್ಮ ಶಾಕ್ತೇಯ ಆಚರಣೆಗಳಲ್ಲಿ ಮತ್ತು ಬದುಕಿನಲ್ಲಿ ಹೆಂಡ ಕೊಡುವ ಈಚಲ ಮರವನ್ನು ಪವಿತ್ರವೆಂದು ಭಾವಿಸಿದ್ದಾರೆ. ಅವರ ಬಹುಮುಖ್ಯ ಪೂಜನೀಯ ವಸ್ತುಗಳಲ್ಲಿ ಈಚಲ ಮರ ಮತ್ತು ಹೆಂಡಕ್ಕೆ ಪ್ರಧಾನವಾದ ಸ್ಥಾನವಿದೆ. ಈಚಲ ಮರದಂತೆಯೇ ಹೆಂಡ ನೀಡುವ ತೆಂಗು ತಾಳೆ ಭಗಿನಿ (ಬೈನಿ) ಮರಗಳನ್ನು ಈಡಿಗರು ಕನಿಷ್ಠವೆಂದು ತಿಳಿದಿಲ್ಲವಾದರೂ ಪವಿತ್ರ ಸ್ಥಾನ ನೀಡಿರುವುದು ಈಚಲ ಮರಕ್ಕೆ ಮಾತ್ರ. ವಸಿಷ್ಠ ಮತ್ತು ಇಂದ್ರನ ವಿರುದ್ಧ ಕೋಪಗೊಂಡ ವಿಶ್ವಾಮಿತ್ರ ಎಮ್ಮೆ ಮತ್ತು ಈಚಲ ಮರವನ್ನು ಸೃಷ್ಟಿಸಿದನೆಂಬ ಕಥೆಗಳಿವೆ. ಮಹರ್ಷಿ ವಿಶ್ವಾಮಿತ್ರ … Continue reading ಈಡಿಗರು ಮತ್ತು ಮಾದಿಗರು ಈಚಲ ಮರವನ್ನು ಮಾತಂಗಿ ಎಂದೇ ಪೂಜಿಸುತ್ತಾರೆ