ಈಡಿಗ ಸಮುದಾಯದ ಕುಲಕಲ್ಪನೆ ಮತ್ತು ಒಳಪ್ರಭೇದಗಳು

———————————— ಈಡಿಗರಲ್ಲಿ ಹಲವಾರು ಉಪಜಾತಿಗಳು ಮತ್ತು ಒಳಪ್ರಭೇದಗಳಿವೆ. ಪ್ರಾದೇಶಿಕವಾಗಿ ಅನೇಕ ಹೆಸರುಗಳಿಂದ ಈಡಿಗ ಸಮುದಾಯವನ್ನು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳೆಪೈಕರು ಅಥವಾ ನಾಮದಾರಿಗಳು, ಕಲಾಲ, ನಾಯ್ಕ ಎಂಬ ಹೆಸರುಗಳಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೀವರು, ಸುವರ್ಣ, ಬಿಲ್ಲವ, ಪೂಜಾರಿ ಎಂಬ ಹೆಸರುಗಳಿಂದ, ಬಯಲುಸೀಮೆಯಲ್ಲಿ ಈಡಿಗ, ಈಡಿಗ ಗೌಡ, ಆರ್ಯ ಈಡಿಗ ಎಂಬ ಹೆಸರುಗಳಿಂದ, ಉತ್ತರ ಕರ್ನಾಟಕದಲ್ಲಿ ಈಡಿಗ, ಈಳಿಗ, ಈಳಿಗೇರ್, ಗುತ್ತೇದಾರ, ಗೊಂಡ್ಲ, ಗೌಂಡಾಲ ಹೆಸರುಗಳಿಂದ, ತಮಿಳುನಾಡಿನಲ್ಲಿ ನಾಡಾರ, ಕೇರಳದಲ್ಲಿ ಈಳವ- ಈಳಿಗ- … Continue reading ಈಡಿಗ ಸಮುದಾಯದ ಕುಲಕಲ್ಪನೆ ಮತ್ತು ಒಳಪ್ರಭೇದಗಳು