ಹೀಗೂ ಉಂಟೆ…?-ಬದ್ರುದ್ದೀನ್ ಫರೀದ್ ನಗರ ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ!

ಜಿಲ್ಲಾ_ರಾಜ್ಯೋತ್ಸವ_ಪ್ರಶಸ್ತಿ ಸ್ವೀಕಾರ ಬದ್ರುದ್ದೀನ್ ಫರೀದ್ ನಗರ ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ.. Baduru Harekala ಹರೇಕಳ ಗ್ರಾಮ ಪಂಚಾಯತ್ ಅತ್ಯಂತ ಸಣ್ಣ ಪ್ರಾಯದಲ್ಲೇ ಹರೇಕಳ ಎನ್ನುವ ಕುಗ್ರಾಮದ ಅಧ್ಯಕ್ಷ ಗಾದಿಗೆ ಏರಿದವರು. ಇವರು ಅಧ್ಯಕ್ಷರಾದಾಗ ಗ್ರಾಮಕ್ಕೇನು ಮಾಡಿಯಾರು ಎಂದು ಆಡಿಕೊಂಡವರೇ ಹೆಚ್ಚು. ಆದರೆ ಅಂದು ಆಡಿಕೊಂಡವರು ಅವರ ಅವಧಿಯಲ್ಲಿ ಶರವೇಗದಲ್ಲಿ ಆದ ಗ್ರಾಮದ ಅಭಿವೃದ್ಧಿ ಕಂಡು ಕನಸೋ ನನಸೋ ಎಂದು ಗೊಂದಲದಲ್ಲಿದ್ದಾರೆ‌. ತೀಕ್ಷ್ಣ ಮಾತುಗಳು, ಎಲ್ಲರೊಂದಿಗೂ ಬೆರೆಯುವ, ಯಾರನ್ನು ಬೇಕಾದರೂ ತನ್ನ ಮಾತಿನ ಬಲೆಗೆ ಸಿಲುಕಿಸಬಲ್ಲ ಮೃಧು ಸ್ವಭಾವ, … Continue reading ಹೀಗೂ ಉಂಟೆ…?-ಬದ್ರುದ್ದೀನ್ ಫರೀದ್ ನಗರ ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ!