ಮಾರೆಮ್ಮನ ಕನ್ಸು…

ಕಥೆ: ಮಾರೆಮ್ಮನ ಕನ್ಸು… ರಚನೆ: ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ಬಳ್ಳಾರಿ.Manjuamazing7@gmail.com Mob: 9379857775 “ಬೋಸುಡಿಕಿ, ರೊಕ್ಕ ಕೊಡಂದ್ರ ಇಲ್ಲದ್ಮಾತಾಡ್ತಾಳ” ಅಂತಾ ಎಡೆ ಎತ್ತಿದ ನಾಗರಾವ್ ತರ ಬುಸುಗುಡ್ತಾ ಕೈಯಾಗ ಎಣ್ತಿಯ ಕರಿಮಣಿಸರ ಇಡ್ಕಂಡು ಮಾದ್ರು ಮೂಕ ಮನೆಗ್ಲಿಂದ ವೊರಕಬಂದ. ಆತೊದ್ಮೇಲೆ ಈ ಕಡೆ ಪಾಪ ಮಾರೆಮ್ಮನ ಅವಸ್ಥೆ ನೋಡಂಗಿದ್ದಿಲ್ಲ.ನೋಡುತಿದ್ರೆ ಎಂತೋರ್ಗೂ ಅಯ್ಯೋ ಅನ್ನಂಗಿದ್ಲು. ಮೂಕ ತನಿಗೆ ಕುಡ್ಯಾಕ ರೊಕ್ಕ ಕೊಡಲಿಲ್ಲಂತೇಳಿ ಎಣ್ತಿನಾ ಕೂದ್ಲಿಡ್ಕಂಡು ಜರಜರ ಅಂತ ವೊಸ್ತಲ್ಗೆತಂದು ಕತ್ಗೊದ್ದಂಗ ಒದ್ದು ಬಿಸಾಕೋಗಿದ್ದ.ಆದ್ರೆ ಆಕಿಗೆ ಒದ್ದಿದ್ಕಾಗಲಿ, ತಾಳಿ ಕಿತ್ಕೊಂಡೋಗಿದ್ಕಾಗಲಿ ಬಾದ್ಕಾರ್ಲಿಲ್ಲ. ಮದ್ವೆಯಾದ … Continue reading ಮಾರೆಮ್ಮನ ಕನ್ಸು…