ಇಂದು ಹಬ್ಬ ಕಳಸಿ…ನಾಳಿದ್ದು ಹಬ್ಬ ಹಳಸುತ್ತದೆ!

ಮಲೆನಾಡಿನ ಜನಜೀವನವೆಂದರೆ ಅದೊಂದು ಸಂಸ್ಕೃತಿ. ಕೃಷಿ,ವ್ಯವಸಾಯ ಮಾಡುವುದು ಬೇರೆ ಆದರೆ ವ್ಯವಸಾಯ ಸಂಸ್ಕೃತಿ ಅನುಸರಿಸುವುದಿದೆಯಲ್ಲ ಅದು ಒಂದು ಜೀವನ ಕ್ರಮ. ಇಂಡಿಯಾ ಬಹುತ್ವದ, ಬಹುಸಂಸ್ಕೃತಿಯ ತವರೂರು ಇಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬಂದ, ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದ ಜನ ಹೆಣ್ಣು ಮಾವನ ಮನೆಗೆ ಹೋಗುವಷ್ಟು ಸಹಜ ಆದರೆ ನಮ್ಮ ವಲಸೆಯಿಂದ ನಮ್ಮ ಭಾಷೆ,ಸಂಸ್ಕೃತಿ ಶಿಥಿಲಗೊಳ್ಳುವುದನ್ನು ಅಲ್ಲಗಳೆಯಲಾಗದು. ಉತ್ತರ ಭಾರತದಿಂದ ವಲಸೆ ಬಂದವರು ನಮ್ಮ ಜನಜೀವನ, ಆಚರಣೆ,ರೂಢಿ-ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದ್ದಾರೆ. ಆದರೂ ನಮ್ಮ ಜನ ಸೈನಿಕರ … Continue reading ಇಂದು ಹಬ್ಬ ಕಳಸಿ…ನಾಳಿದ್ದು ಹಬ್ಬ ಹಳಸುತ್ತದೆ!