ಮನೆ ಜಖಂ,ಕಿರುಕುಳ ಹಾರ್ಸಿಕಟ್ಟಾದ ೭ ಜನರ ಮೇಲೆ ದೂರು
ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ದಲ್ಲಿ ಗುರುವಾರ ರಾತ್ರಿವೇಳೆ ಜೆ.ಸಿ.ಬಿ.ಯಂತ್ರದಿಂದ ಮನೆ ಜಖಂಗೊಳಿಸಲು ಪ್ರಯತ್ನಿಸಿದ್ದ ಬಗ್ಗೆ ಒಟ್ಟೂ ಏಳು ಜನರ ವಿರುದ್ಧ ದೂರು ದಾಖಲಾಗಿದ್ದು ದೂರು ನೀಡಿರುವ ನಿವೃತ್ತ ನೌಕರ ಕೆ.ಕೆ.ನಾಯ್ಕ ಆರೋಪಿಗಳಾಗಿರುವ ೮ ಜನರು ಅಕ್ರಮಕೂಟ ಕಟ್ಟಿಕೊಂಡು ತಮ್ಮ ಮನೆಗೆ ಹಾನಿ ಮಾಡಿದ್ದಲ್ಲದೆ ತಮಗೆ ಮತ್ತು ತಮ್ಮ ಪತ್ನಿ ಸೀತಾಗೆ ದುಖಾ:ಪತ್ತು ಮಾಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ರಾತ್ರಿ ೯.೪೦ ರ ವೇಳೆಗೆ ಕೆ.ಕೆ.ನಾಯ್ಕರ ಮನೆಯ ಆವರಣ ಪ್ರವೇಶಿಸಿದ ಆರೋಪಿಗಳಾದ ಅಶೋಕ ನಾಯ್ಕ, ಅರುಣ ನಾಯ್ಕ, … Continue reading ಮನೆ ಜಖಂ,ಕಿರುಕುಳ ಹಾರ್ಸಿಕಟ್ಟಾದ ೭ ಜನರ ಮೇಲೆ ದೂರು
Copy and paste this URL into your WordPress site to embed
Copy and paste this code into your site to embed