ಸೋಲಿಗೂ ಹೆದರಿಲ್ಲ… ಗೆಲುವಿಗೂ ಬೀಗಿಲ್ಲ…. mla sirsi bheemanna naik interview

ಶಾಸಕರು,ಜನಪ್ರತಿನಿಧಿಯಾಗುವುದು ವಿರಳ ಅವಕಾಶ ಅಂಥ ಅವಕಾಶ ಪಡೆಯುವವರು ಅಸಾಮಾನ್ಯರಾಗಿರುವುದು ಸಾಮಾನ್ಯ. ಇಂಥ ವಿಶೇಶ ಶಾಸಕರಲ್ಲಿ ಶಿರಸಿ-ಸಿದ್ಧಾಪುರ ಕ್ಷೇತ್ರದ ಭೀಮಣ್ಣ ನಾಯ್ಕ ಒಬ್ಬರು. ಭಾವ ಎಸ್‌ ಬಂಗಾರಪ್ಪನವರ ರಾಜಕೀಯ ಗರಡಿಯಲ್ಲಿ ಬೆಳೆದುಬಂದಿರುವ ಶಾಸಕ ಭೀಮಣ್ಣ ನಾಯ್ಕ ಕಳೆದ ೪೦ ವರ್ಷಗಳಿಂದ ಉತ್ತರ ಕನ್ನಡ ರಾಜಕಾರಣದಲ್ಲಿದ್ದಾರೆ. ನಾಲ್ಕೈದು ದಶಕಗಳ ರಾಜಕೀಯ ಅನಭವದ ಭೀಮಣ್ಣ ನಾಯ್ಕ ಈ ವಿಧಾನಸಭೆಯನ್ನು ಮೊಟ್ಟಮೊದಲಿಗೆ ಪ್ರವೇಶಿಸಿದ್ದಾರೆ. ವಯಸ್ಸು ೬೦ ದಾಟಿದರೂ ಉತ್ತಮ ದೈಹಿಕ ಸದೃಢತೆ ಕಾಪಾಡಿಕೊಂಡಿರುವ ಭೀಮಣ್ಣ ಉತ್ತರ ಕನ್ನಡ ಜಿಲ್ಲೆಯ ಯಶಸ್ವಿ ಉದ್ಯಮಿ, ಅನೇಕ … Continue reading ಸೋಲಿಗೂ ಹೆದರಿಲ್ಲ… ಗೆಲುವಿಗೂ ಬೀಗಿಲ್ಲ…. mla sirsi bheemanna naik interview