ಹೃದಯದಲ್ಲಿ ಪ್ರೇಮ ಮತ್ತು ಭಯ ಎರಡಕ್ಕೂ ಸಾಕಾಗುವಷ್ಟು ಜಾಗವಿಲ್ಲ……….~a Nazat Ozkaya poem

Cofffe ವಿತ್ ಜಿ. ಟಿಕವಿತೆ ಮತ್ತು ಹಾಡು ನಿನ್ನ ಹಾಯ್ದು ಹೋಗುವಾಗ,“ದೈವ ವಿರೋಧಿ” ಎಂದುನನ್ನ ಛೇಡಿಸುವುದನ್ನ ದಯವಿಟ್ಟು ನಿಲ್ಲಿಸು.ಇದು ಸಂಪೂರ್ಣ ತಪ್ಪು ಮಾಹಿತಿ. ಭಗವಂತನೊಡನೆಯ ನನ್ನ ಪ್ರೇಮ ಸಾಚಾ,ನನ್ನ ಬಗ್ಗೆ ಅವನ ಪ್ರೇಮ ಎಷ್ಚು ಅಪ್ಪಟವೋ ಅಷ್ಟು.ಎಲ್ಲ ಪ್ರೇಮ ಸಂಬಂಧಗಳಂತೆ ಈ ಸಂಬಂಧವೂಉತ್ಕಟ, ಉನ್ಮತ್ತ ಮತ್ತು ಗೊಂದಲಕರ.ಭಾವನೆಗಳ ಏರಿಳಿತಗಳು ಇಲ್ಲೂ ಉಂಟು,ಸಂಘರ್ಷದ ಹಗಲುಗಳು,ಪಿಸುಮಾತು ಮತ್ತು ಮುದ್ದಾಟದ ರಾತ್ರಿಗಳುವಿಜೃಂಭಿಸುತ್ತವೆ ಇಲ್ಲೂ. ನಾನು ಅವನ ಮೇಲೆ ಸಿಟ್ಟಾಗುತ್ತೆನಾ ?ಖಂಡಿತ,ನನ್ನ ಈ ಸಿಟ್ಚನ್ನು ಅವನಿಗೆ ಹೇಳುತ್ತೆನಾ?ಹೇಳದಿದ್ದರೆ ಅದೆಂಥ ಪ್ರೇಮ ? ನಿನ್ನ … Continue reading ಹೃದಯದಲ್ಲಿ ಪ್ರೇಮ ಮತ್ತು ಭಯ ಎರಡಕ್ಕೂ ಸಾಕಾಗುವಷ್ಟು ಜಾಗವಿಲ್ಲ……….~a Nazat Ozkaya poem