ಪುಸ್ತಕ ಪ್ರಶಸ್ತಿ ಪ್ರದಾನ- ಯಲ್ಲಾಪುರದ ಎ.ಪಿ.ಎಂ.ಸಿ.ಯ ಅಡಕೆ ಭವನದಲ್ಲಿ

ಸಿದ್ದಾಪುರಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಡಿ.೯ರಂದು ಯಲ್ಲಾಪುರದ ಎ.ಪಿ.ಎಂ.ಸಿ.ಯ ಅಡಕೆ ಭವನದಲ್ಲಿ ಜರುಗಲಿದೆ. ಹಿರಿಯ ಸಾಹಿತಿ ವನರಾಗ ಶರ್ಮಾ ಅವರ ಹೆಸರಿನಲ್ಲಿ ಕಥಾ ಸಂಕಲನಕ್ಕೆ ನೀಡಲಾಗುವ ಪ್ರಶಸ್ತಿ ೨೦೨೧ರಲ್ಲಿ ಪ್ರಕಟಗೊಂಡ ಟಿ.ಎಂ.ರಮೇಶ ಅವರ ದಶಕದ ಕಥೆಗಳು ಕಥಾಸಂಕಲನಕ್ಕೆ, ೨೦೨೨ರಲ್ಲಿ ಪ್ರಕಟಗೊಂಡ ಗಂಗಾಧರ ಕೊಳಗಿ ಅವರ ಮಿಸ್ಡ ಕಾಲ್ ಕಥಾ ಸಂಕಲನಕ್ಕೆ ದೊರಕಿದೆ. ೨೦೨೧ರಲ್ಲಿ ಪ್ರಕಟಗೊಂಡ ಕವಿತಾ ಸಂಕಲನಕ್ಕೆ ಡಾ|ಶೋಭಾ ನಾಯಕ ಬೆಳಗಾವಿ ಅವರ ಶಯ್ಯಾಗೃಹದ ಸುದ್ದಿಗಳು ಕವಿತಾ ಸಂಕಲನ … Continue reading ಪುಸ್ತಕ ಪ್ರಶಸ್ತಿ ಪ್ರದಾನ- ಯಲ್ಲಾಪುರದ ಎ.ಪಿ.ಎಂ.ಸಿ.ಯ ಅಡಕೆ ಭವನದಲ್ಲಿ