ಬಂಗಾರಪ್ಪ ನನಗೆ ಮೊಡೆಲ್….‌ ಭೀಮಣ್ಣ ಹುಟ್ಟುಹಬ್ಬ ವಿಶೇಶ-೩

ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ಭೀಮಣ್ಣ ೪೦ ವರ್ಷಗಳ ಅವಧಿಯ ರಾಜಕಾರಣದಲ್ಲಿ ೬೩ ನೇ ವರ್ಷಕ್ಕೆ ಶಾಸಕರಾದವರು. ಕೃಷಿ-ಉದ್ದಿಮೆ, ಸಾಮಾಜಿಕ ಬದುಕಿನ ತಾಳ್ಮೆಯ ಭೀಮಣ್ಣ ಬಂಗಾರಪ್ಪನವರ ಪತ್ನಿಯ ಪ್ರೀತಿಯ ತಮ್ಮ. ಬಂಗಾರಪ್ಪನವರ ನೆರಳಿನಲ್ಲಿ ಬೆಳೆದ ಭೀಮಣ್ಣ ಪಕ್ಷ,ನಾಯಕತ್ವ ಬೇರೆಯದಾಗಿದ್ದರೂ ಬಂಗಾರಪ್ಪನವರ ನಿಷ್ಠೆ, ಧೈರ್ಯದ ಫಲಾನುಭವಿ