ಹಿಂದಿನ ಶಾಸಕ ಕುಮಾರ ಬಂಗಾರಪ್ಪ pa ಮಾಡಿದ ಪಾಪ ಕಾರ್ಯ!?

ಮಾಜಿ ಸೈನಿಕ ಹಿಂದಿನ ಶಾಸಕರೊಬ್ಬರ ಸಹಾಯಕ ಹಾಲಿ pdo ಒಬ್ಬರ ಕಿರುಕುಳ ದಿಂದ ಸ್ವಂತ ಹೆಂಡತಿ ಮತ್ತು 2 ವರ್ಷದ ಹೆಣ್ಣು ಮಗು ಅಪಾಯಕ್ಕೆ ಸಿಲುಕಿರುವ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಸೊರಬಾ pdo ಸಿದ್ದಾಪುರ ಮೂಲದ ಮಾಜಿ ಸೈನಿಕ ತನ್ನ ಎರಡನೇ ಹೆಂಡತಿಗೆ ಕೊಟ್ಟ ಕಿರುಕುಳ ದಿಂದ ಸ್ವಯಂ ಹೆಂಡತಿ ಆತ್ಮಹತ್ಯೆ ಗೆ ಪ್ರಯತ್ನಿಸಿದ್ದಲ್ಲದೆ ತನ್ನ ಎರಡು ವ ರ್ಶದ ಅಮಾಯಕ ಹೆಣ್ಣು ಮಗುವಿಗೆ ವಿಷ ಕುಡಿಸಿದ ಪ್ರ ಕರಣ ಶುಕ್ರವಾರ ಸಿದ್ದಾಪುರ ದಲ್ಲಿ ನಡೆದಿದೆ. … Continue reading ಹಿಂದಿನ ಶಾಸಕ ಕುಮಾರ ಬಂಗಾರಪ್ಪ pa ಮಾಡಿದ ಪಾಪ ಕಾರ್ಯ!?