ಒಂದು ಜೊತೆ ಬೂಟು ಮತ್ತು ಸತ್ತ ಆತ್ಮಸಾಕ್ಷಿ

……………… ಸಪ್ತಸಾಗರದಾಚೆ ಘಟಾನುಘಟಿ ಜಗಜಟ್ಟಿಗಳ ಜೊತೆ ಸೆಣಸಿ, ಗೆದ್ದು ಸದಾ ವತ್ಸಲೆಯ ಕೊರಳಿಗೆ ವಿಜಯದ ಪದಕ ತೊಡಿಸಬಹುದು ಗೆಳತಿ, ನಿನ್ನಂಥ ಬೆಂಕಿಯಲ್ಲಿ ಹೂಗಳಿಗೆ ಅದೇನು ದೊಡ್ಡದಲ್ಲ! ಆದರೆ, ಸದಾ ವತ್ಸಲೆಯ ಮಂತ್ರ ಪಠಿಸುವ ನಯವಂಚಕ ಖೂಳ ಪಡೆ ಮುಂದೆ ಮಾನ-ಸಮ್ಮಾನಕ್ಕಾಗಿ ಸೆಣಸುವುದು ಸವಾಲು… ದೇಶಭಕ್ತನ ಮುಖಕ್ಕೆ ಹಿಡಿದ ಆ ಒಂದು ಜೊತೆ ಬೂಟು ಮತ್ತು ನಾಲ್ಕು ಹನಿ ಕಣ್ಣೀರು; ಇವರ ಭವ್ಯ ಇತಿಹಾಸದ ಪುಟಗಳಿಗೆ ಬಡಿದ ಅಳಿಸಲಾರದ ಮಸಿ. ಹೆಣ್ಣ ಪೂಜಿಸುವ ಸೋಗಲಾಡಿ ಪರಂಪರೆಗೆ, ಬನಾನ ರಿಪಬ್ಲಿಕ್ಕಿಗೆ, … Continue reading ಒಂದು ಜೊತೆ ಬೂಟು ಮತ್ತು ಸತ್ತ ಆತ್ಮಸಾಕ್ಷಿ