ಸಿದ್ಧಾಪುರ ಲೈನ್ಸ್ ಮಾದರಿ, ಲೈನ್ಸ್ ಕ್ಲಬ್ ಸೇರುವುದು ಮೋಜಿಗಲ್ಲ,ಸೇವೆಗೆ
ವರ್ಷ ಅಥವಾ ಒಂದು ಕಾಲಮಿತಿಯಲ್ಲಿ ಮಾಡುವ ಕಾರ್ಯಚಟುವಟಿಕೆಗಳ ಸಂಖ್ಯೆ ಗಿಂತ ಅದರ ಗುಣಮಟ್ಟ ಮಹತ್ವದ್ದು ಎಂದು ಅಭಿಪ್ರಾಯಪಟ್ಟಿರುವ ೩೭೧ ಲೈನ್ಸ್ ಬಹುಜಿಲ್ಲಾ ಅಧ್ಯಕ್ಷ ಬಿ.ಎಸ್.ರಾಜಶೇಖರಯ್ಯ ಲಯನ್ಸ್ ಕ್ಲಬ್ ಸೇರುವುದೆಂದರೆ ಮೋಜು-ಮಜಾಕ್ಕಾಗಿ ಎನ್ನುವ ಭಾವನೆ ಹೊರಗಿನವರಲ್ಲಿರಬಹುದು ಆದರೆ ಲೈನ್ಸ್ ಸೇರಿದವರಿಗೆ ಲಯನ್ಸ್ ಸೇರುವುದು ಮೋಜು ಮಜಾಕ್ಕಲ್ಲದೆ ಅರ್ಹರಿಗೆ ಅಗತ್ಯ ಸೇವೆ ನೀಡಲು ಎಂದು ಮನದಟ್ಟಾಗುತ್ತದೆ. ಸೇವಾ ಮನೋಭಾವದಿಂದ ಬರುವವರು ಮಾತ್ರ ಲೈನ್ಸ್ ಉಳಿದು, ಬೆಳೆಯುತ್ತಾರೆ ಎಂದರು. ಸಿದ್ಧಾಪುರ ಲೈನ್ಸ್ ಬಾಲಭವನದಲ್ಲಿ ನಡೆದ ಬಾಲಿಕೊಪ್ಪ ಶಾಲೆಗೆ ರಸ್ತೆ ಸುರಕ್ಷತಾ ಸಲಕರಣೆ … Continue reading ಸಿದ್ಧಾಪುರ ಲೈನ್ಸ್ ಮಾದರಿ, ಲೈನ್ಸ್ ಕ್ಲಬ್ ಸೇರುವುದು ಮೋಜಿಗಲ್ಲ,ಸೇವೆಗೆ
Copy and paste this URL into your WordPress site to embed
Copy and paste this code into your site to embed