ಟಿ.ಎಂ.ಎಸ್.‌ ಗ್ರಾಮೀಣ ಶಾಖೆ ಕಾನಸೂರಿನ ಕಟ್ಟಡಗಳ ಉದ್ಘಾಟನೆ ಜ ೭ ರಂದು

ಗ್ರಾಮೀಣ ರೈತರ ಹೆಮ್ಮೆಯ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ತನ್ನ ಕಾನಸೂರು ಶಾಖೆಯ ನೂತನ ಕಟ್ಟಡಗಳ ಉದ್ಘಾಟನೆಯನ್ನು ಜ.೭ ರಂದು ಕಾನಸೂರಿನಲ್ಲಿ ನಡೆಸಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಿ.ಎಂ.ಎಸ್.‌ ಸದಸ್ಯರು ಕಾನಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ನೀಡಿದರು. ಟಿ.ಎಂ.ಎಸ್.‌ ಸಂಸ್ಥೆ ಕಳೆದ ಐದು ವರ್ಷಗಳ ಅವಧಿಯಲ್ಲಿ ೨೪.೫ ಕೋಟಿ ಲಾಭ ಗಳಿಸಿದೆ. ಈ ಐದು ವರ್ಷಗಳಲ್ಲಿ ಸಂಸ್ಥೆಯ ಕಟ್ಟಡ ನಿರ್ಮಾಣ ನವೀಕರಣ … Continue reading ಟಿ.ಎಂ.ಎಸ್.‌ ಗ್ರಾಮೀಣ ಶಾಖೆ ಕಾನಸೂರಿನ ಕಟ್ಟಡಗಳ ಉದ್ಘಾಟನೆ ಜ ೭ ರಂದು