ಕೆರಿಯಾ ದ್ಯಾವಾ ಮಡಿವಾಳ

ಸಿದ್ದಾಪುರ: ತಾಲೂಕಿನ ಕಂಚಿಮನೆ ತೊಂಡೆಮಡಕಿಯ ಪ್ರಗತಿಪರ ಕೃಷಿಕರಾಗಿದ್ದ ಕೆರಿಯಾ ದ್ಯಾವಾ ಮಡಿವಾಳ(೯೦)ಶುಕ್ರವಾರ ನಿಧನಹೊಂದಿದರು.ಅವರಿಗೆ ಪುತ್ರ, ಪುತ್ರಿ ಇದ್ದಾರೆ.