ಉತ್ತರ ಕನ್ನಡ ಲೋಕಸಭೆ ಕ್ಷೇತ್ರ- ಮತ್ತೆರಡು ಹೆಸರು ಸೇರ್ಪಡೆ!

ಹಿಂದುತ್ವವೆಂದರೆ ಬರೀ ಹವ್ಯಕರಲ್ಲ, ಹಿಂದುತ್ವದ ಹೆಸರಿನಲ್ಲಿ ಬಿ.ಜೆ.ಪಿ.ಯಿಂದ ಹವ್ಯಕರು ಬೆಳೆದರೆ ಹೊರತು, ಹವ್ಯಕರಿಂದ ಬಿ.ಜೆ.ಪಿ. ಬೆಳೆದಿಲ್ಲ ಎಂದು ಪರೋಕ್ಷವಾಗಿ ಹೇಳಿದೆ. ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತಿರುಗಿ ಬಿದ್ದಿರುವ ಬಿ.ಜೆ.ಪಿ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಹೊಸ ಹೊಸ ಹೆಸರುಗಳನ್ನುತೇಲಿಬಿಡುತ್ತಿದೆ. ಮೊದಮೊದಲು ಮಾಜಿ ಸಚಿವ ಅನಂತಕುಮಾರ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ತೇಲಿ ಬಿಟ್ಟ ಬಿ.ಜೆ.ಪಿ. ಹವ್ಯಕರ ನಡುವೆ ಮೇಲಾಟಕ್ಕೆ ಅವಕಾಶ ಮಾಡಿಕೊಂಡಿತು. ಅನಂತ, ಕಾಗೇರಿ ನಡುವೆ ನಡೆಯುತಿದ್ದ ಅಂತರ್‌ ಯುದ್ಧ ಬಣಗಳಾಗಿ ವಿಂಗಡಣೆಯಾಗುತ್ತಲೇ ತಾನು … Continue reading ಉತ್ತರ ಕನ್ನಡ ಲೋಕಸಭೆ ಕ್ಷೇತ್ರ- ಮತ್ತೆರಡು ಹೆಸರು ಸೇರ್ಪಡೆ!