ಅನಂತ ಹೆಗಡೆ ಏಟು ಎದುರಾಳಿಗಳನ್ನು ಹಿಮ್ಮೆಟ್ಟಿಸುವುದೆ?

ಅನಂತ್ ಹೆಗಡೆ `ಕರಾಟೆ ಕೌಶಲ್ಯ’ಕ್ಕೆ ನಲುಗಿದ  ಬಿಜೆಪಿ! (ಸುದ್ದಿ ವಿಶ್ಲೇಷಣೆ) ಯಗಟಿ ಮೋಹನ್ ಮಾಜಿ ಕೇಂದ್ರ ಸಚಿವ, ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಸುದೀರ್ಘ ಅಜ್ಞಾತವಾಸದಿಂದ  ಇದ್ದಕ್ಕಿದ್ದಂತೆ ಧಿಗ್ಗನೆ ಎದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ.   ಒಂದು ಕಲ್ಲು….. ಮೂರು ಹಕ್ಕಿ. ಮಾಜಿ ಕೇಂದ್ರ ಸಚಿವ, ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಸುದೀರ್ಘ ಅಜ್ಞಾತವಾಸದಿಂದ  ಇದ್ದಕ್ಕಿದ್ದಂತೆ ಧಿಗ್ಗನೆ … Continue reading ಅನಂತ ಹೆಗಡೆ ಏಟು ಎದುರಾಳಿಗಳನ್ನು ಹಿಮ್ಮೆಟ್ಟಿಸುವುದೆ?