ಹಲವು ರಾಮಾಯಣಗಳು: ಕ್ರೂರ ವ್ಯಂಗ್ಯ!
ಎ ಕೆ ರಾಮಾನುಜನ್ ಜನಪದ ರಾಮಾಯಣದ ಘಟನೆಯೊಂದರ ಬಗ್ಗೆ ಬರೆದಿದ್ದಾರೆ. ಅದರ ಪ್ರಕಾರ, ಕಾಡಿಗೆ ಹೊರಟು ನಿಂತ ರಾಮನು ಸೀತೆಗೆ ʼಅತ್ತೆ ಮಾವನ ಸೇವೆ ಮಾಡಿಕೊಂಡು ಅಯೋಧ್ಯೆಯಲ್ಲಿಯೇ ಇರುʼ ಎನ್ನುತ್ತಾನೆ. ಆಕೆ ಒಪ್ಪುವುದಿಲ್ಲ. ಜಗಳ ಹೆಚ್ಚಾಗುತ್ತದೆ. ಒಂದು ಹಂತದಲ್ಲಿ ಸೀತೆ ಹೇಳ್ತಾಳೆ- ʼ ರಾಮಾ, ನೀನು ಎಷ್ಟು ರಾಮಾಯಣ ಕೇಳಿರಬಹುದು, ಯಾವುದರಲ್ಲಾದ್ರೂ ಸೀತೆಯನ್ನು ಬಿಟ್ಟು ರಾಮ ಕಾಡಿಗೆ ಹೋದದ್ದುಂಟಾ?ʼ . ಬಾಯ್ಮುಚ್ಚಿದ ರಾಮ ತೆಪ್ಪಗೆ ಸೀತೆನ ಕರ್ಕೊಂಡು ಕಾಡಿಗೆ ಹೊರಡುತ್ತಾನೆ. ಭಾರತದಲ್ಲಿ ರಾಮನು ರಾಮಾಯಣಕ್ಕೆ ನಾಯಕನೂ ಹೌದು, … Continue reading ಹಲವು ರಾಮಾಯಣಗಳು: ಕ್ರೂರ ವ್ಯಂಗ್ಯ!
Copy and paste this URL into your WordPress site to embed
Copy and paste this code into your site to embed