ದಿನೇಶ್‌ ಅಮ್ಮಿನಮಟ್ಟು ನೋಡಲು ಹೇಳಿದ ಸಿನೆಮಾ ಯಾವುದು ಗೊತ್ತೆ?

ಕತೆ, ನಿರ್ದೇಶನ ಮತ್ತು ಅಭಿನಯದ ಕಾರಣಕ್ಕಾಗಿಯೇ ಎಲ್ಲರೂ ನೋಡಲೇಬೇಕಾದ ಚಿತ್ರ ‘ಕೋಳಿ ಎಸ್ರು’. ಇದರ ಜೊತೆ ಈ ಚಿತ್ರವನ್ನು ನೋಡಲು ಇನ್ನೊಂದು ಕಾರಣವೂ ಇದೆ. ಕನ್ನಡದ ಕೆಟ್ಟ ಚಿತ್ರಗಳನ್ನು ನೋಡಿ ಯಾರಾದರೂ ಪಾಪಪ್ರಜ್ಞೆಯಿಂದ ನರಳುತ್ತಿದ್ದರೆ, ಅವರು ಈ ಚಿತ್ರವನ್ನು ನೋಡಿ ಮಾಡಿರುವ ಪಾಪವನ್ನು ಪರಿಹರಿಸಿಕೊಳ್ಳಬಹುದು. ಪಾಪಿಗಳು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹಣಹಾಕಿ ಪಾಪ ತೊಳೆದುಕೊಂಡ ಹಾಗೆ. ಸಿನೆಮಾ ಒಂದು ಕಲೆಯಾಗಿ ಉಳಿದಿಲ್ಲ, ಅದು ಕೂಡಾ ಬಂಡವಾಳ ಹಾಕಿ ಲಾಭ ತೆಗೆಯುವ ಉದ್ಯಮವಾಗಿದೆ. ಚಿತ್ರದ ಕೇಂದ್ರ ಸ್ಥಾನದಲ್ಲಿದ್ದ ಕತೆ, … Continue reading ದಿನೇಶ್‌ ಅಮ್ಮಿನಮಟ್ಟು ನೋಡಲು ಹೇಳಿದ ಸಿನೆಮಾ ಯಾವುದು ಗೊತ್ತೆ?