ಫೆ.೨೪,೨೫ ಕೊಡ್ತಕಣಿ ಲಗೋರಿ -೨೪

ಗ್ರಾಮೀಣ ಕ್ರೀಡೆ ಲಗೋರಿಯ ಮುಕ್ತ ಲಗೋರಿ ಪಂದ್ಯಾವಳಿ ಸಿದ್ಧಾಪುರದ ಕೊಡ್ತಗಣಿಯಲ್ಲಿ ಫೆ ೨೪, ೨೫ ರಂದು ನಡೆಯಲಿದೆ. ಮೊದಲು ಹೆಸರು ನೋಂದಾಯಿಸಿದ ೧೬ ತಂಡಗಳಿಗೆ ಮಾತ್ರ ಅವಕಾಶವಿದ್ದು ಆಸಕ್ತರು ೯೪೮೧೫೭೩೦೨೬ ಮತ್ತು ೯೪೮೦೫೨೫೧೦೯ ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ. ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಣಿ ಜಿ.ಬಿ. ರಾಜೇಂದ್ರ ನಾಯ್ಕ, ಚಂದ್ರಶೇಖರ್‌ ಗೌಡ ಸಂಘಡಿಗರು ಫೆ ೨೪-೨೫ ರಂದು ನಡೆಯಲಿರುವ ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರನ್ನು ಆಮಂತ್ರಿಸಿದರು.