ಮಂಡ್ಯ ಸಮಾವೇಶದಲ್ಲಿ ದೇವನೂರು ಆಡಿದ ಮಾತುಗಳು

————————– ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ -ದೇವನೂರ ಮಹಾದೇವ ಸಭೆಯ ಉದ್ಘಾಟನೆಯನ್ನು ನಾಡಿನ ಯಜಮಾನರಾದ ನಮ್ಮೆಲ್ಲರ ಪ್ರೀತಿಯ ನಾಗಮೋಹನ್‌ದಾಸ್ ಅವರು ಮಾಡಬೇಕಿತ್ತು. ಒಂದು ಸಕಾರಣದಿಂದ ಅವರು ಬರಲಾಗುತ್ತಿಲ್ಲ. ನಾನೂನೂ ಸ್ವಲ್ಪ ಚಿಕ್ಕೆಜಮಾನನ ಟೈಪೇ! ಹಾಗಾಗಿ ನಾನು ಉದ್ಘಾಟನೆ ಮಾಡಬೇಕಾಗಿ ಬಂದಿದೆ. ಮಳೆ ಬೆಳೆ ಇಲ್ಲದ ನಮ್ಮ ಕಡೆಯ ಜನರು ಮಂಡ್ಯ ಜಿಲ್ಲೆಯ ಗದ್ದೆಸೀಮೆಗೆ ಕಟಾವು ಟೈಮಲ್ಲಿ ಕೂಲಿನಾಲಿಗೆ ಹೋಗಿ ಬರುತ್ತಿದ್ದರು. ಅವರು ಮಂಡ್ಯ ಜಿಲ್ಲೆಯಲ್ಲಿ ಎಲ್ಲೆಲ್ಲು ಹಸಿರಾಗಿರುವ ಪರಿ, ನೀರು ಹರಿಯುವ ವೈಭೋಗ ವರ್ಣಿಸುತ್ತಿದ್ದರು. ನಾನು ಮಂಡ್ಯದ … Continue reading ಮಂಡ್ಯ ಸಮಾವೇಶದಲ್ಲಿ ದೇವನೂರು ಆಡಿದ ಮಾತುಗಳು