ಕಾನಸೂರು ಕೃಷಿ ಸಹಕಾರ ಸಂಘಕ್ಕೆ ರವಿವಾರ ಸುವರ್ಣಸಂಬ್ರಮ

ಸಿದ್ಧಾಪುರ-ಶಿರಸಿ ನಡುವಿನ ಕಾನಸೂರು ಎರಡ್ಮೂರು ತಾಲೂಕುಗಳ ಜನರಿಗೆ ಕೇಂದ್ರಸ್ಥಳ. ಸೊರಬಾ, ಸಿದ್ಧಾಪುರ, ಶಿರಸಿ ಭಾಗದ ಜನರೂ ಕೂಡಾ ಕಾನಸೂರನ್ನು ಒಂದು ಪ್ರಮುಖ ಕೇಂದ್ರ ಎಂದು ಪರಿಗಣಿಸುತ್ತಾರೆ. ಈ ಕಾನಸೂರಿನಲ್ಲಿ ಅಂದಿನ ಹಿರಿಯರು ೧೯೭೦ ರಲ್ಲಿ ಪ್ರಾರಂಭಿಸಿದ ತಾರೆಹಳ್ಳಿ ಕಾನಸೂರು ವಿವಿದೋದ್ದೇಶ ಪ್ರಾಥಮಿಕಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಕಾನಸೂರು ಪ್ರಾರಂಭವಾಗಿ ೫ ದಶಕಗಳಲ್ಲಿ ಈ ಭಾಗದ ಜನರ ಪ್ರಮುಖ ವ್ಯವಹಾರ, ವಹಿವಾಟಿನ ಕೇಂದ್ರವಾಗಿದೆ. ಕಾನಸೂರಿನ ಸುತ್ತಮುತ್ತಲಿನ ಜನರ ಜೀವನಾಡಿಯಾಗಿ ಸೇವೆ ನೀಡುತ್ತಿರುವ ಈ ಸಂಘದ ಸುವರ್ಣ ಮಹೋತ್ಸವ … Continue reading ಕಾನಸೂರು ಕೃಷಿ ಸಹಕಾರ ಸಂಘಕ್ಕೆ ರವಿವಾರ ಸುವರ್ಣಸಂಬ್ರಮ