ಮಲೆನಾಡ ಸೊಬಗು ಪರಿಚಯಿಸಿದ ಕೆರೆಬೇಟೆ
ಮಲೆನಾಡಿನ ಮಳೆ, ಮೀನು,ಬೆಟ್ಟ, ದಾರಿ ಸೊಬಗು ನೋಡಲು ಚಂದ. ಈ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ ಚಿತ್ರ ಕೆರೆಬೇಟೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಸೋರಬಾ ಮೂಲದ ಶಿರಸಿಯ ರಾಜ್ ಗುರು ನಿರ್ಧೇಶಿಸಿದ ಈ ಚಿತ್ರ ತನ್ನ ನೈಜತೆ, ಸಹಜತೆಗಳಿಂದ ಕುತೂಹಲ ಕೆರಳಿಸಿದ ಈ ವರ್ಷದ ಚಿತ್ರ
Copy and paste this URL into your WordPress site to embed
Copy and paste this code into your site to embed