ನನ್ನ ಮೊಲೆ ಉಣ್ಣಲು….

,……………………. ಬೇಕಾಗಿಲ್ಲ ನಮಗೆ ನಿಮ್ಮ ದೇವರು ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು ನಮ್ಮ ಗರ್ಭದೊಳಗೆ ಜೀವಂತ ಶಿಶು ಹುಟ್ಟಿದರೆ ಹುಟ್ಟಬೇಕು ದೇವರು ಮಗುವಾಗಿ ನಮ್ಮ ಮೊಲೆ ಉಣ್ಣಲು. #ಸಂದ್ಯಾದೇವಿ ಅವರ ಪದ್ಯ: ಟಿಪ್ಪಣಿ: ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ ಕಟ್ಟಬೇಕಾಗಿತ್ತು. ಇದನ್ನು ವಿರೋಧಿಸಿ ಈಳವ ಮಹಿಳೆ ನಂಗೆಲಿ ತನ್ನ … Continue reading ನನ್ನ ಮೊಲೆ ಉಣ್ಣಲು….