ಕಣ್ಣು, ಮನ ತುಂಬಿದ ಬೀಳ್ಕೊಡುಗೆ! ಮಿ.ಪರಫೆಕ್ಟ್‌ ಎನಿಸಿದ ಎಂ.ಎಚ್.‌ ನಾಯ್ಕ

ಮನ್ಮನೆ ಶಾಲೆಯ ಶಾಲಾಭಿವೃದ್ಧಿ ಸಮೀತಿ ಪೆಂಡಾಲ್‌ ಕಟ್ಟಿ ನೂರಾರುಕುರ್ಚಿ ಇಟ್ಟು ವೇದಿಕೆಯ ಮೇಲೆ ಪ್ಲೆಕ್ಸ್‌ ಬೋರ್ಡ್‌ ನಲ್ಲಿ ಎಂ.ಎಚ್.‌ ನಾಯ್ಕರಿಗೆ ಬೀಳ್ಕೊಡುಗೆ ಎಂದು ಬರೆಸಿ, ಎಲ್ಲರೂ ವೇದಿಕೆ ಏರಿ, ನಂತರ ಊಟ ಬಡಿಸಿ ತಮ್ಮ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಬೀಳ್ಕೊ ಡುಗೆ ಏರ್ಪಡಿಸಿದ್ದರು. ಶಿಕ್ಷಕರೆಲ್ಲಾ ತಮ್ಮ ಮುಖ್ಯ ಶಿಕ್ಷಕ ಎಂ. ಎಚ್.‌ ನಾಯ್ಕ ರ ಸಹನೆ, ತಾಳ್ಮೆ, ಶಿಸ್ತು, ಸಮಯಪಾಲನೆ ಬಗ್ಗೆ ಮಾತನಾಡಿದರು. ಊರಿನಮುಖಂಡರಾದ ಗಣೇಶ್‌ ನಾಯ್ಕ, ವಸಂತ ನಾಯ್ಕ ,ನಾಗರಾಜ್‌ ನಾಯ್ಕ, ಆನಂದ ನಾಯ್ಕ ಸೇರಿದಂತೆ … Continue reading ಕಣ್ಣು, ಮನ ತುಂಬಿದ ಬೀಳ್ಕೊಡುಗೆ! ಮಿ.ಪರಫೆಕ್ಟ್‌ ಎನಿಸಿದ ಎಂ.ಎಚ್.‌ ನಾಯ್ಕ