ಇಂದು ಪ್ರಾರಂಭವಾದ ದಕ್ಷಿಣ ಭಾರತದ ದೊಡ್ಡ ಜಾತ್ರೆ

ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಇಂದು ವಿದ್ಯುಕ್ತವಾಗಿ ಪ್ರಾರಂಭವಾಯಿತು. ಈ ಮಂಗಳವಾರದಿಂದ ಮುಂದಿನ ಮಂಗಳವಾರದ ವರೆಗೆ ನಡೆಯುವ ವಾರದ ಜಾತ್ರೆಗೆ ವಿಶಿಷ್ಟ ರೂಢಿ-ಸಂಪ್ರದಾಯದ ಮೂಲಕ ಚಾಲನೆ ನೀಡಲಾಯಿತು. ಇಂದಿನ ಆರಂಭಿಕ ಶಾಸ್ತ್ರ ಸಂಪ್ರದಾಯಗಳ ನಂತರ ನಗರದ ಕೇಂದ್ರಸ್ಥಳ ಬಿಡಕಿಬೈಲಿನ ಗದ್ದುಗೆಗೆ ಬರುವ ಶ್ರೀ ಮಾರಿಕಾಂಬಾ ದೇವಿ ಮುಂದಿನ ಮಂಗಳವಾರದ ರಾತ್ರಿಯ ವರೆಗೂ ಇಲ್ಲೇ ನೆಲಸಿ ಪೂಜೆ, ಪುನಸ್ಕಾರ ಪಡೆಯುತ್ತಾಳೆ ನಂತರ ಬುಧವಾರದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ನಡೆಯುವ … Continue reading ಇಂದು ಪ್ರಾರಂಭವಾದ ದಕ್ಷಿಣ ಭಾರತದ ದೊಡ್ಡ ಜಾತ್ರೆ