ನಿಲುಕದ ನಕ್ಷತ್ರಕ್ಕೆ ಕೈ ಹಾಕಲಿದ್ದಾರಾ ಮಹಿಳಾ ಮಣಿಗಳು?

ಇನ್ನೇನು ಒಂದೆರಡು ದಿವಸಗಳಲ್ಲಿ ಲೋಕಸಭೆ ಚುನಾವಣೆ ೨೪ ರ ಅಭ್ಯರ್ಥಿಗಳ ಹೆಸರು ಸ್ಫಷ್ಟವಾಗಲಿದೆ. ಈಗಿನ ವರ್ತಮಾನದ ಪ್ರಕಾರ ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜ್‌ ಕುಮಾರ್‌,ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್‌ ಹೆಸರು ಅಂತಿಮವಾಗಿವೆ ಎನ್ನುವ ಮಾಹಿತಿ ಇದೆ. ಉಡುಪಿ-ಚಿಕ್ಕಮಂಗಳೂರಿಗೆ ಜಯಪ್ರಕಾಶ್‌ ಹೆಗಡೆ, ಚಿಕ್ಕೋಡಿಗೆ ಪ್ರೀಯಾಂಕಾ ಜಾರ್ಕಿಹೊಳೆ ಎನ್ನಲಾಗುತ್ತಿದೆ. ಬಂಗಾರಪ್ಪನವರ ಪುತ್ರಿ, ಶಿವರಾಜ್ ಕುಮಾರ ಪತ್ನಿಯಾಗಿರುವ ಗೀತಾ ಶಿವರಾಜ್‌ ಕುಮಾರ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್.‌ ನಿಂದ ಸ್ಫರ್ಧಿಸಿ ಪರಾಭವಗೊಂಡಿದ್ದರು. ಗಟ್ಟಿ ಅಭ್ಯರ್ಥಿ, ಪ್ರಬಲ ಪಕ್ಷದ ನೆರವಿಲ್ಲದ ಗೀತಾ ಶಿವರಾಜ್‌ … Continue reading ನಿಲುಕದ ನಕ್ಷತ್ರಕ್ಕೆ ಕೈ ಹಾಕಲಿದ್ದಾರಾ ಮಹಿಳಾ ಮಣಿಗಳು?