ಸ್ಯಾಂಡಲ್‌ ವುಡ್‌ ನಲ್ಲೊಂದು ಕೆರೆಬೇಟೆಯ ಮಲ್ನಾಡ್‌ ವುಡ್‌ ಆರಂಭ!

ಪ್ರೇಕ್ಷಕರು,ವಿಮರ್ಶಕರ ಮೆಚ್ಚುಗೆ ಗಳಿಸಿದ ಇತ್ತೀಚಿನ ಕನ್ನಡ ಚಿತ್ರ ಕೆರೆಬೇಟೆ. ಕೆರೆಬೇಟೆ ಎಂದರೆ ಮಲೆನಾಡಿನ ಜನ ಆಚರಿಸುವ ಮೀನು ಹಿಡಿಯುವ ದೇಶೀ ಕೆರೆ ಹಬ್ಬ. ಈ ಕೆರೆಬೇಟೆ ಗ್ರಾಮೀಣ ಕ್ರೀಡೆಯ ವ್ಯಾಮೋಹಿಯಾದ ಹುಲಿಮನೆ ನಾಗ ಕೆರೆಬೇಟೆ ಅದಲ್ಲಿ ಹೋಗುತ್ತಾ ಮೀನುಹಿಡಿಯುವ ಕುಶಲನಾಗಿ ಬದುಕುತ್ತಿರುತ್ತಾನೆ. ಈ ನಾಗನ ವೃತ್ತಿ ಕಾಡು ಕಡಿದು ನಾಟಾ ಮಾರುವ  ವ್ಯವಹಾರ.ಕ್ರೀಯಾಶೀಲ, ಉತ್ಸಾಹಿ ಯುವಕನಾದ ನಾಗನ ಬದುಕಿನಲ್ಲಿ ಪ್ರೇಮ ಪಲ್ಲವಿಸುತ್ತದೆ. ಈ ಪ್ರೇಮಕ್ಕೆ ಮಾಮೂಲು ಬೆರಕೆ ಹಿನ್ನೆಲೆಯ ಅಮ್ಮನ ಅಂತರ್ಜಾತಿ ವಿವಾಹದ ಪ್ರಕರಣ ಅಡ್ಡಿ ಬರುತ್ತದೆ. … Continue reading ಸ್ಯಾಂಡಲ್‌ ವುಡ್‌ ನಲ್ಲೊಂದು ಕೆರೆಬೇಟೆಯ ಮಲ್ನಾಡ್‌ ವುಡ್‌ ಆರಂಭ!