ಸಿದ್ಧಾಪುರ ಚುನಾವಣಾಧಿಕಾರಿ ವರ್ಗಾವಣೆಗೆ ಆಗ್ರಹ,ಮತದಾನ ಬಹಿಷ್ಕಾರಕ್ಕೆ ನಿರ್ಧಾರ!
ಸಿದ್ಧಾಪುರ, ತಾಲೂಕಿನ ಚುನಾವಣಾ ಅಧಿಕಾರಿ ತಹಸಿಲ್ಧಾರರನ್ನು ವರ್ಗಾಯಿಸುವಂತೆ ಕೋಡನಮನೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀಪತಿ ಹೆಗಡೆ ಕೊಡನಮನೆ ಹಾಗೂ ಇತರರು, ಚಾರೆಕೋಣೆ ರಸ್ತೆ ವಿವಾದ ಬಗೆಹರಿಸುವಂತೆ ಚುನಾವಣಾ ಅಧಿಕಾರಿ ತಹಸಿಲ್ಧಾರರಿಗೆ ಮನವಿ ಮಾಡಲಾಗಿತ್ತು.ತಹಸಿಲ್ಧಾರರು ಈ ವಿಚಾರದಲ್ಲಿ ಉಡಾಪೆ ತೋರಿರುವುದರಿಂದ ಅವರಿಂದ ಮತದಾರರಿಗೆ ನ್ಯಾಯ ಸಿಗುತ್ತಿಲ್ಲ ಹಾಗಾಗಿ ತಕ್ಷಣ ಅವರನ್ನು ವರ್ಗಾಯಿಸಿ ಮತದಾರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ೧೪ ಮನೆಗಳ ಕೃಷಿಕರ ಕೆಲಸಗಳಿಗೆ ಅನುಕೂಲವಾಗುವ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಕಾಣದ ಕೈಗಳು … Continue reading ಸಿದ್ಧಾಪುರ ಚುನಾವಣಾಧಿಕಾರಿ ವರ್ಗಾವಣೆಗೆ ಆಗ್ರಹ,ಮತದಾನ ಬಹಿಷ್ಕಾರಕ್ಕೆ ನಿರ್ಧಾರ!
Copy and paste this URL into your WordPress site to embed
Copy and paste this code into your site to embed