ನೂತನ, ವಿನೂತನ ಬೀಳ್ಕೊಡುಗೆ…..

… ಇಂದು ಸರ್ಕಾರಿ ಶಾಲೆ ಬಗ್ಗೆ ತಾತ್ಸಾರ ಮನೋಭಾವನೆ ತೋರುತ್ತಾ ಖಾಸಗಿ ಶಾಲೆ ಕಡೆ ಮುಖ ಮಾಡುವುದು ಸರ್ವೇ ಸಾಮಾನ್ಯ. ಆದರೆ ಖಾಸಗಿ ಶಾಲೆಗೂ ಮಿಗಿಲಾಗಿ ಇಂದು ಸರ್ಕಾರಿ ಶಾಲೆ ಹೆಚ್ಚು ಹೆಚ್ಚು ಆಕರ್ಷಣೆಯ ಕೇಂದ್ರ ಆಗುತ್ತಿದೆ.ಇದಕ್ಕೆ ಉದಾಹರಣೆ ಎಂಬಂತೆ ಸಿದ್ಧಾಪುರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಳಲವಳ್ಳಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ.ಈ ಶಾಲೆ ಮೊದಲು ಅಷ್ಟು ಗಮನ ಸೆಳೆದಿರಲಿಲ್ಲ.ಕ್ರಮೇಣ ಪಾಲಕರು, ಶಿಕ್ಷಕರ ಆಸಕ್ತಿ ಹೊಸತನಕ್ಕೆ ದಾರಿ ಆಗುತ್ತ ಸಾಗಿತು.ಮುಖ್ಯ ಶಿಕ್ಷಕರಾಗಿ ಕಾರ್ಯಭಾರ ವಹಿಸಿಕೊಂಡ … Continue reading ನೂತನ, ವಿನೂತನ ಬೀಳ್ಕೊಡುಗೆ…..