ಶಿರಳಗಿಯಲ್ಲಿ ಅಧ್ಯಾತ್ಮ ಚಿಂತನಾಮೃತ,ಸತ್ಸಂಗ ರಜತಮಹೋತ್ಸವ

ಕಳೆದ ೨೫ ವರ್ಷಗಳಿಂದ ಪ್ರತಿವರ್ಷ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ನಡೆಯುತ್ತಿದ್ದ ಸತ್ಸಂಗ ಕಾರ್ಯಕ್ರಮಗಳ ರಜತ ಮಹೋತ್ಸವ ಕಾರ್ಯಕ್ರಮ ಇಲ್ಲಿಯ ಕ್ಷೇತ್ರದಲ್ಲಿ ಏ. ೨೦ ಮತ್ತು ೨೧ ರಂದು ನಡೆಯಲಿದೆ. ಈ ಸತ್ಸಂಗ ರಜತಮಹೋತ್ಸವಕ್ಕೆ ಅಧ್ಯಾತ್ಮ ಚಿಂತನಾಮೃತ ಎನ್ನುವ ಶಿರ್ಷಿಕೆ ನೀಡಿದ್ದು ಎರಡೂ ದಿನ ಉಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಶಂಕರ ಮಠದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಶ್ರೀಗಳು ಏಫ್ರಿಲ್‌ ೨೦, … Continue reading ಶಿರಳಗಿಯಲ್ಲಿ ಅಧ್ಯಾತ್ಮ ಚಿಂತನಾಮೃತ,ಸತ್ಸಂಗ ರಜತಮಹೋತ್ಸವ