ಅಭಿಪ್ರಾಯ ಭೇದ ಮುಗಿದ ಅಧ್ಯಾಯ….

ಅಭಿಪ್ರಾಯ ಭೇದ ಮುಗಿದ ಅಧ್ಯಾಯವಾಗಿದ್ದು ಹಿಂದಿನಂತೆಯೇ ಈಗ ಕೂಡಾ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಮಾಜಿ ಸದಸ್ಯ ಕೆ.ಜಿ. ನಾಯ್ಕ ತಮ್ಮ ಅಂತ:ಕಲಹವನ್ನು ಮುಗಿಸುವ ಸೂಚನೆ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕಳೆದ ೪೦ ವರ್ಷಗಳಿಂದ ನಾವು ಬಿ.ಜೆ.ಪಿ.ಯಲ್ಲಿ ಕೆಲಸಮಾಡುತಿದ್ದೇವೆ ನಡುವೆ ಆದ ವ್ಯತ್ಯಾಸಗಳ ಬಗ್ಗೆ ಹಿರಿಯ ನಾಯಕರ ಸಮ್ಮುಖದಲ್ಲೇ ಚರ್ಚಿಸಿ ಹೊಂದಾಣಿಕೆ ಆಗಿದೆ. ಈಗ ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡುವ … Continue reading ಅಭಿಪ್ರಾಯ ಭೇದ ಮುಗಿದ ಅಧ್ಯಾಯ….