ಅನಂತಕುಮಾರ್‌ ಹೆಗಡೆ ದಾರಿ ಹಿಡಿದ ಕಾಗೇರಿ….!

ಮುಸ್ಲಿಂ ವಿರೋಧದ ಮೂಲಕ ಚುನಾವಣೆ ಮಾಡುವ ಬಿ.ಜೆ.ಪಿ. ಎನ್ನುವ ಆರೋಪಕ್ಕೆ ಪುಷ್ಠಿ ನೀಡುವಂತೆ ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ನಾಯಕರು ಮುಸ್ಲಿಂ ವಿರೋಧದ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆಯವರ ಚುನಾವಣಾ ಭಾಷಣದ ಕಾರ್ಯಕ್ರಮಗಳು ಸಿದ್ಧಾಪುರದಲ್ಲಿ ನಡೆದವು. ಕಾವಂಚೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುಸ್ಲಿಂರು ಒಂಡೆದೆ ಸೇರಿ ಒಂದೇ ಕಡೆ ಮತಚಲಾಯಿಸುವಂತೆ … Continue reading ಅನಂತಕುಮಾರ್‌ ಹೆಗಡೆ ದಾರಿ ಹಿಡಿದ ಕಾಗೇರಿ….!