ಮೋದಿ, ಬಿ.ಜೆ.ಪಿ. ಬಡವರ ವಿರೋಧಿ…… ಇವರ ಮೊಸಳೆ ಕಣ್ಣೀರಿಗೆ ಯಾಮಾರದಿರಿ.- ರಾಮಾ ಮೋಗೇರ್

ಕಳೆದ ಹತ್ತು ವರ್ಷಗಳಿಂದ ದೇಶದ ಜನರ ಸ್ಥಿತಿ ಭೀಕರವಾಗಿದ್ದು ಮೋದಿ ಸುಳ್ಳು ಮತ್ತು ಹಗಲುದರೋಡೆಯಿಂದ ದೇಶದ ಭವಿಷ್ಯ ಆತಂಕದಲ್ಲಿದೆ. ರಾಜ್ಯದ ಗ್ಯಾರಂಟಿಗಳ ಬಗ್ಗೆ ಜನರಿಗೆ ಸಮಾಧಾನವಿದೆ. ಆದರೆ ಮೋದಿ ಗ್ಯಾರಂಟಿ ಅಪ್ಪಟ ಸುಳ್ಳು ಮೋದಿ. ಎನ್.ಡಿ.ಎ. ಸುಳ್ಳುಗಳು ಜನರಿಗೆ ಅರ್ಥವಾಗುತ್ತಿದ್ದು ಇಂಡಿಯಾ ಒಕ್ಕೂಟ ದೇಶದ ಅಧಿಕಾರ ಹಿಡಿಯಲಿದೆ ಎಂದು ಸಿದ್ಧಾಪುರ ತಾಲೂಕಿನ ಕಾಂಗ್ರೆಸ್‌ ಉಸ್ತುವಾರಿ ರಾಮಾ ಮೋಗೇರ್‌ ತಿಳಿಸಿದ್ದಾರೆ. ಸಿದ್ದಾಪುರದ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ಈ ದೇಶ ಕಟ್ಟಿದೆ ಬಿ.ಜೆ.ಪಿ. … Continue reading ಮೋದಿ, ಬಿ.ಜೆ.ಪಿ. ಬಡವರ ವಿರೋಧಿ…… ಇವರ ಮೊಸಳೆ ಕಣ್ಣೀರಿಗೆ ಯಾಮಾರದಿರಿ.- ರಾಮಾ ಮೋಗೇರ್