ನಾವು ಸೋತವರ ಪಕ್ಷ!

Coffee ವಿತ್ ಜಿ. ಟಿ ಇದು sslc ರಿಸಲ್ಟ್. ಪಾಸ್ ಆದವರಿಗೆ ಎಂದಿನಂತೆ ಮೆಚ್ಚುಗೆ. ಕಡಿಮೆ ಅಂಕ ಬಂದು ಫೇಲ್ ಆದವರು ದೃತಿಗೆಡಬೇಕಾಗಿಲ್ಲ. ನಾನು sslc ಫೇಲ್ ಆಗಿದ್ದೆ. ಬದುಕು ದೊಡ್ಡದು ಸೋಲುಗಳನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ಹಠ ಹೊತ್ತು ಸಾಧಿಸುವ.‘ ಅಪ್ಪಯ್ಯ ‘ ಪುಸ್ತಕದ ಈ ಬರಹ ಪುನಃ ನಿಮ್ಮ ಓದಿಗೆ….. ಅಪ್ಪಯ್ಯ….. ನಾನು ಸೋತವರ ಕಡೆ… ಏಕೆಂದರೆ…. ದೊಡ್ಡ ಪರೀಕ್ಷೆಯ ಫಲಿತಾಂಶ ಅವತ್ತು. ಹತ್ತನೇ ತರಗತಿಯ ಪರೀಕ್ಷೆಗೆ ಹಾಗೆ ಕರೆಯುವ ವಾಡಿಕೆಯ ಕಾಲ ಅದು. … Continue reading ನಾವು ಸೋತವರ ಪಕ್ಷ!