ಕೋಲಶಿರಸಿ ವಿ.ಎಸ್.ಎಸ್.‌ ಆವರಣಗೋಡೆ ಕುಸಿತದ ಹಿಂದಿನ ಮರ್ಮ ಏನು?

ಸಿದ್ಧಾಪುರ ತಾಲೂಕಿನಲ್ಲಿ ಕಳೆದ ವಾರದಿಂದ ಬಿದ್ದ ಮುಂಗಾರು ಮಳೆ ಕೆಲವು ಅನಾಹುತಗಳನ್ನು ಮಾಡಿದೆ. ಮಳೆ ಅವಾಂತರದ ಸುದ್ದಿ-ಸಾವು ನೋವುಗಳ ನಡುವೆ ಇಲ್ಲಿಯ ಕೋಲಶಿರಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣ ಗೋಡೆ ಕುಸಿತ ಹೆಚ್ಚು ಚರ್ಚೆಯಾಗಿದ್ದು ನಿರ್ಮಾಣ ಮಾಡಿ ವರ್ಷ ಒಪ್ಪೊತ್ತಿನೊಳಗೆ ಇಡೀ ಗೋಡೆ ಕುಸಿಯಲು ಕಾರಣವೇನು? ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾಂಗ್ರೆಸ್‌ ಯುವ ಘಟಕದ ಸದಸ್ಯ ಪ್ರಶಾಂತ್‌ ನಾಯ್ಕ ಕತ್ತಿ ಸರ್ಕಾರ, ಸಾರ್ವಜನಿಕ ಕೆಲಸಗಳು ಕಳಪೆಯಾದರೆ ಸಾರ್ವಜನಿಕರು ಸಹಿಸಿಕೊಳ್ಳುವುದಿಲ್ಲ … Continue reading ಕೋಲಶಿರಸಿ ವಿ.ಎಸ್.ಎಸ್.‌ ಆವರಣಗೋಡೆ ಕುಸಿತದ ಹಿಂದಿನ ಮರ್ಮ ಏನು?