ಶಿರಸಿ ಬ್ಲ್ಯಾಕ್‌ ಮೇಲ್‌ ಗ್ಯಾಂಗಿನ ಮತ್ತೊಂದು ವಂಚನೆ ಬಯಲು!

ಯುವಕ ಪಾಲನಕರ್‌ ಆತ್ಮಹತ್ಯೆಯ ಶಂಕಿತ ಆರೋಪಿಗಳು ಮತ್ತು ಶಿರಸಿ ಕೆ.ಡಿ.ಸಿ.ಸಿ. ಬ್ಯಾಂಕ್‌ ವಂಚನೆಯ ಆರೋಪಿಗಳಾಗಿರುವ ಪತ್ರಕರ್ತರ ಸೋಗಿನ ರವೀಶ್‌ ಹೆಗಡೆ ಸೊಂಡ್ಲಬೈಲ್‌ ಮತ್ತು ಗ್ಯಾಂಗಿನ ಮತ್ತೊಂದು ವಂಚನೆಯ ಪ್ರಕರಣ ಈಗ ಬಯಲಾಗಿದೆ. ಸಿದ್ದಾಪುರ ತಾಲೂಕಿನ ಕಾನಸೂರಿನ ಕೆ.ಡಿ.ಸಿ.ಸಿ. ಬ್ಯಾಂಕ್‌ ಶಾಖೆಯಲ್ಲಿ ಕ್ರೇಟಾ ಕಾರು ಖರೀದಿ ನೆಪದಲ್ಲಿ ಕೋಟಾ ದಾಖಲೆ ಸೃಷ್ಟಿಸಿರುವ ಮೂವರು ಆರೋಪಿಗಳು ನಕಲಿ ದಾಖಲೆ ಪತ್ರ ಒದಗಿಸಿ ಕಾನಸೂರು ಶಾಖೆಯಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ಕಾನಸೂರಿನ ಕೆ.ಡಿ.ಸಿ.ಸಿ. ಬ್ಯಾಂಕ್‌ ಶಾಖಾ ವ್ಯವಸ್ಥಾಪಕರು ಸಿದ್ಧಾಪುರ … Continue reading ಶಿರಸಿ ಬ್ಲ್ಯಾಕ್‌ ಮೇಲ್‌ ಗ್ಯಾಂಗಿನ ಮತ್ತೊಂದು ವಂಚನೆ ಬಯಲು!