೫೦೦ ರೂಪಾಯಿ ಪತ್ರಕರ್ತರ ಬಗ್ಗೆ….!

ನಾನೊಬ್ಬ ಈ ಕಾಲದಲ್ಲಿ ಬದುಕಿರದಿದ್ದರೆ…..ಬ್ರಷ್ಟರು,ದುಷ್ಟರು ಇನ್ನಷ್ಟು ಊಳಿಡುತಿದ್ದರು. ಸಭ್ಯತೆ, ನೇರತನ, ಸಾಚಾತನ ಇಲ್ಲದವರು ಇನ್ನಷ್ಟು ಎದೆಸೆಟೆದುಕೊಂಡು ತಿರುಗಾಡುತಿದ್ದರು, ಅಂಥವರ ಅಂತರಂಗ ಸಿಗ್ಗಿನಿಂದ ಮುದುಡಲಾದರೂ ನನ್ನಂಥವನಿದ್ದುದು ಸಾರ್ಥಕ ಎಂಬರ್ಥದಲ್ಲಿ ಎಲ್ಲೋ ಬ್ರೆಕ್ಟ್‌ ಬರೆಯುತ್ತಾರೆ. ಇದು ಬ್ರೆಕ್ಟ್‌, ನೀಷೆ, ಫೈಜ್‌ ಅಹಮ್ಮದ್‌, ಬುದ್ಧ, ಬಸವಣ್ಣನ ಕಾಲವಲ್ಲ ಆದರೆ.. ಇಲ್ಲೇ ಡಾ. ಅಂಬೇಡ್ಕರ್‌ ಹೋರಾಡಿದ್ದು, ಕುವೆಂಪು ಬಡಿದಾಡಿದ್ದು, ಗೋಪಾಲಗೌಡ, ಎಚ್.‌ ಗಣಪತಿಯಪ್ಪ, ಧಾರೇಶ್ವರ ವಕೀಲರು, ವಿಡಂಬಾರಿ ಆಗಿಹೋಗಿದ್ದು. ವಿಷಯಕ್ಕೆ ಬರೋಣ…. ಟೀ ಕುಡಿಯಲೆಂದು ಪೈ ಅಂಕಲ್‌ ಗಳ ಹೋಟೆಲ್‌ ಗೆ ಹೋಗಿದ್ದೆ, … Continue reading ೫೦೦ ರೂಪಾಯಿ ಪತ್ರಕರ್ತರ ಬಗ್ಗೆ….!