ಕರಾವಳಿಯಲ್ಲಿ ಅಕ್ರಮ ಮರಳು ದಂಧೆ ಹೆಚ್ಚಿಸಲಿದೆಯೆ ಹಸಿರು ಪೀಠದ ಆದೇಶ?
ಕರಾವಳಿಯಲ್ಲಿ ಮರಳು ಮಾರಾಟ, ಸಾಗಾಟಕ್ಕೆ ನಿರ್ಬಂಧ ಹೇರಿ ಆದೇಶ ಮಾಡಿರುವ ಹಸಿರು ಪೀಠದ ಹೊಸ ಆದೇಶ ಅಕ್ರಮ ಮರಳುಗಾರಿಕೆಗೆ ದಾರಿ ಮಾಡಲಿದೆಯೆ? ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಕರಾವಳಿಯ ಮರಳುಗಾರಿಕೆಗೆ ನಿರ್ಬಂಧ ಹೇರಬೇಕು ಎಂದು ವಕೀಲರೊಬ್ಬರು ಪ್ರಯತ್ನಿಸಿದ ಪರಿಣಾಮ ರಾಷ್ಟ್ರೀಯ ಹಸಿರು ಪೀಠ ಈ ಆದೇಶ ಮಾಡಿದ್ದು ಈ ಆದೇಶದಿಂದಾಗಿ ಅಧೀಕೃತ ರಾಜಧನ ನೀಡಿ ಮರಳುಗಾರಿಕೆ ಮಾಡುವ ವ್ಯವಸ್ಥೆ ನಿಂತು ಈ ಆದೇಶ ಧಿಕ್ಕರಿಸಿ, ಅಧಿಕಾರಿಗಳ ಶಾಮೀಲಾತಿಯಿಂದ ಅಕ್ರಮ ಮರಳು ದಂಧೆ ವಿಸ್ತರಿಸಬಹುದೆನ್ನುವ ಆತಂಕ ಈಗ ಎದುರಾಗಿದೆ. … Continue reading ಕರಾವಳಿಯಲ್ಲಿ ಅಕ್ರಮ ಮರಳು ದಂಧೆ ಹೆಚ್ಚಿಸಲಿದೆಯೆ ಹಸಿರು ಪೀಠದ ಆದೇಶ?
Copy and paste this URL into your WordPress site to embed
Copy and paste this code into your site to embed